ಸೃಷ್ಠಿ ಕರ್ತನು ಎಷ್ಟು ಕ್ರೂರಿ ಎಂದರೆ ,ಹುಟ್ಟುವದಕ್ಕೆ ೯ ತಿಂಗಳು ಬೇಕು ,,ಸಾಯೋಕೆ ಕ್ಷಣ ಕಾಲ ಬೇಕು, ನಾವೆಲ್ಲಾ ನಾಳೆಯ ಕನಸಿನಲ್ಲಿ ಬದುಕುವ ಸೋಮಾರಿಗಳು ,ಎದೆಯ ಗೂಡಿನಂಚಿನಲ್ಲಿ ಬೇರೆಯವರಿಗಾಗಿ ಬದುಕಿನ ಬಂಡೆಯನ್ನ ಸಾಗಿಸ ಬೇಕಾಗಿದೆ,,,ನಾವು ಯನನ್ನು ತೆಗದು ಕೊಂಡು ಹೋಗಲ್ಲ,,,ಜೀವನದಲ್ಲಿ ಆಡಂಬರದ ಜೀವನ ನಡಿಸಿದರು ಕೊನಯಲ್ಲಿ ಸತ್ತಾಗ ಮಣ್ಣಲ್ಲಿ ಹೂಳುವದು ,,ಮಣ್ಣಿಂದ ಬಂದ ಕಾಯ ಮಣ್ಣಿಗೆ,,ಇರುವ ಜೀವನದಲ್ಲಿ ಒಳ್ಳೆಯ ಗುಣಗಳನ್ನ ಅಳವಡಿಸಿ ಸಾರ್ತಕತೆ ಬೇರೆಯೋಣ . ನಮ್ಮವರು ಅಂತ ಇರುವರು ಬೇರೆ ಯಾರು ಅಲ್ಲ ,ನಮ್ಮ ತಂದೆ-ತಾಯಿಗಳು ,,ನಮ್ಮನ್ನ ಹೂವಿನಂತೆ ಸಾಕಿದ ಜೀವಂತ ದೇವರುಗಳು .. . .
ನಾಳೆಯ ಕನಸಿನ ಗೋಪುರ ಕಟ್ಟುವದಕಿಂತ ,ಇವತ್ತಿನ ಚೆಂದದ ದಿನವನ್ನು ಅನುಭವಿಸೋಣ . ಹತ್ತು ದೇವರನ್ನ ಪೂಜಿಸುವದಕಿಂತ ಹೆತ್ತ ತಾಯಿಯನ್ನ ಪೂಜಿಸು ಅಂತ ದೊಡ್ಡವರ ಹೇಳಿದ್ದಾರೆ,ಅದು ಸತ್ಯ.....
ಧನ್ಯವಾದಗಳು
ನಾಳೆಯ ಕನಸಿನ ಗೋಪುರ ಕಟ್ಟುವದಕಿಂತ ,ಇವತ್ತಿನ ಚೆಂದದ ದಿನವನ್ನು ಅನುಭವಿಸೋಣ . ಹತ್ತು ದೇವರನ್ನ ಪೂಜಿಸುವದಕಿಂತ ಹೆತ್ತ ತಾಯಿಯನ್ನ ಪೂಜಿಸು ಅಂತ ದೊಡ್ಡವರ ಹೇಳಿದ್ದಾರೆ,ಅದು ಸತ್ಯ.....
ಧನ್ಯವಾದಗಳು

No comments:
Post a Comment