Tuesday, 5 May 2020

*ಪದ ಪರಿಚಯ ೩*

೪೧) ಅಂಕ = ಗುರುತು
೪೨) ಅಂಬು = ಬಾಣ, ನೀರು
೪೩) ಓಘ = ಪ್ರವಾಹ
೪೪) ದಲಿತ = ಒಡೆಯ,ಅರಳಿದ
೪೫) ಛೆದ್ಮಿ = ಮೊಸಗಾರ
೪೬) ಜೋತ್ನ್ಸಾ = ಬೆಳದಿಂಗಳು
೪೭) ಲಾಲಿತ್ಯ = ಚೆಲುವ
೪೮) ಫೌಜ್ = ಸಿಪಾಯಿ
೪೯) ಅಂಬುದಿ =ಸಮುದ್ರ
೫೦) ಅಂಬುಜ = ಕಮಲ, ಶ್ವೇತಾ
೫೧)ಮಾಗಿ = ಚಳಿಗಾಲ,ಬೆಳದಿಂಗಳು
೫೨) ಪಲ್ವಲ = ಕೊಳ, ಸಣ್ಣಹೊಂಡ
೫೩) ದಿವಸ್ಪತಿ = ಸೂರ್ಯ,ದಿವಾಕರ,
೫೪) ರಜನಿ = ರಾತ್ರಿ
೫೫) ರಜಿನಿಕರ = ಚಂದ್ರ, ಶಶಿ
೫೬) ಯಷ್ಟಿ = ಬಡಿಗೆ, ಗದೆ
೫೭) ಭಂಗುರ = ನಶ್ವರವಾದದು
೫೮) ಕೆನ್ನ0 = ಬಹಳವಾಗಿ, ವ್ಯೆರ್ಥವಾಗಿ.
೫೯) ಉಪಲ = ಕಲ್ಲು, ಶಿಲೆ
೬೦)ಹೊನಲು = ಪ್ರವಾಹ.


Source: kavi vruksha Balag Raichur 🙏🙏

*ಪದ ಪರಿಚಯ ೨*


೨೧) ಅದಟ = ಶೂರ

೨೨) ಗೀರ್ವಾಣಭಾಷೆ = ಸಂಸ್ಕೃತ ಭಾಷೆ

೨೩) ಗೀರ್ವಾಣಿ = ಸರಸ್ವತಿ

೨೪) ಜ್ಯೋತ್ಸ್ನ = ಬೆಳದಿಂಗಳು

೨೫) ದ್ರುಮ = ವೃಕ್ಷ,ಮರ

೨೬) ಧನಿಕ = ಸಿರಿವಂತ

೨೭) ನಿರುತ = ಸತ್ಯ

೨೮) ಪಳು = ಕಾಡು,ಅರಣ್ಯ

೩೯) ಪಿರಿ = ನವಿಲುಗರಿ

೩೦) ಬಿದ್ದಣ = ಆಮಂತ್ರಣ

೩೧) ಬಿಸಿನಿ = ಕಮಲ

೩೨) ಮಹಿತ = ಗೌರವಕ್ಕೆ ಅರ್ಹನಾದವನು

೩೩) ಮಾರ್ದನಿ = ಪ್ರತಿಧ್ವನಿ

೩೪) ಲಚ್ಚಣ = ಗುರುತು

೩೫) ಲಟಹ = ಚೆಲುವು

೩೬) ಸುರತರು = ಕಲ್ಪವೃಕ್ಷ

೩೭) ಕಾಮ್ಯ = ಇಷ್ಟವಾದ

೩೮) ಕಾಂತಾರ = ಅಡವಿ

೩೯) ಗಗನಮಣಿ = ಸೂರ್ಯ

೪೦) ಡಾವರ = ಬರಗಾಲ


Source: kavi vruksha balag raichur 🙏🙏



*ಪದ ಪರಿಚಯ*

೧) ಅಕಲ್ಕಾ: ಬೆಳದಿಂಗಳು
೨) ಇಂಬಳ: ನೆಲ,ಭೂಮಿ
೩) ಋಕ್ಷ: ಕರಡಿ
೪) ಓಷ್ಠ: ತುಟಿ
೫) ಕಾಸಾರ: ಕೊಳ,ಸರೋವರ
೬) ಜಾಹ್ನವಿ: ಗಂಗಾನದಿ
೭) ತರಕ್ಷು: ಹುಲಿ
೮) ನ್ಯಗ್ರೋಧ: ಆಲದಮರ
೯) ಪನ್ನಗ: ಹಾವು
೧೦) ಬಭ್ರು: ಮುಂಗುಸಿ
೧೧) ಭೃತ್ಯ: ಸೇವಕ
೧೨) ಮರ್ಕಟ: ಕೋತಿ,ಮಂಗ
೧೩) ಯಕೃತ್: ಪಿತ್ತಕೋಶ
೧೪) ರಾವುತ: ಕುದುರೆ ಸವಾರ
೧೫) ಲಲಾಟ: ಹಣೆ
೧೬) ವಟು: ಬ್ರಹ್ಮಚಾರಿ
೧೭) ವ್ರೀಹಿ: ಭತ್ತ
೧೮) ಶಾರ್ದೂಲ: ಹುಲಿ,ಸಿಂಹ
೧೯) ಷರಾಯಿ: ಅಂಗಿ
೨೦) ಹ್ಲಾದ: ಆನಂದ

Tuesday, 14 January 2020

ನಾನು ನನ್ನದು ಎಂದು ಬೀಗಬೇಡ..
Whenever you lead ur Life..u sellected any line to success of life.. life is ur , choice is URS.. go ahead..