*ಪದ ಪರಿಚಯ ೨*
೨೧) ಅದಟ = ಶೂರ
೨೨) ಗೀರ್ವಾಣಭಾಷೆ = ಸಂಸ್ಕೃತ ಭಾಷೆ
೨೩) ಗೀರ್ವಾಣಿ = ಸರಸ್ವತಿ
೨೪) ಜ್ಯೋತ್ಸ್ನ = ಬೆಳದಿಂಗಳು
೨೫) ದ್ರುಮ = ವೃಕ್ಷ,ಮರ
೨೬) ಧನಿಕ = ಸಿರಿವಂತ
೨೭) ನಿರುತ = ಸತ್ಯ
೨೮) ಪಳು = ಕಾಡು,ಅರಣ್ಯ
೩೯) ಪಿರಿ = ನವಿಲುಗರಿ
೩೦) ಬಿದ್ದಣ = ಆಮಂತ್ರಣ
೩೧) ಬಿಸಿನಿ = ಕಮಲ
೩೨) ಮಹಿತ = ಗೌರವಕ್ಕೆ ಅರ್ಹನಾದವನು
೩೩) ಮಾರ್ದನಿ = ಪ್ರತಿಧ್ವನಿ
೩೪) ಲಚ್ಚಣ = ಗುರುತು
೩೫) ಲಟಹ = ಚೆಲುವು
೩೬) ಸುರತರು = ಕಲ್ಪವೃಕ್ಷ
೩೭) ಕಾಮ್ಯ = ಇಷ್ಟವಾದ
೩೮) ಕಾಂತಾರ = ಅಡವಿ
೩೯) ಗಗನಮಣಿ = ಸೂರ್ಯ
೪೦) ಡಾವರ = ಬರಗಾಲ
Source: kavi vruksha balag raichur 🙏🙏
No comments:
Post a Comment