ನನ್ನ ಪ್ರೀತಿಯ ಸ್ನೇಹ ಜೀವಿಗಳೆ ,,
ಈ ಜಗತ್ತಿನಲ್ಲಿ ಯಾವ ವ್ಯಕ್ತಿಯು ಸೋಲನ್ನ ಕಾಣದಿರುವರು ಯಾರು ಇಲ್ಲ ,ಎಲ್ಲರು ಸೋಲಿನ ಬೇಗೆಯಲ್ಲಿ ಬೆಂದು ಗೆಲುವನ್ನ ಸಾಧಿಸಿದ್ದಾರೆ. ಒಂದೇ ಸಲ ಸೋತರೆ ಜೀವನ ಮುಗಿಯಲ್ಲ ,ನಮಗೆ ಸಿಗೋದೆ ಒಂದೆ . ಈ ಅವಕಾಶವನ್ನ ಉಪಯೋಗಿಸಿಕೊಳ್ಳೊಣ ,ಮರಳಿ ಪ್ರಯತ್ನವ ಬಿಡದಿರು .
ಸಿಗುವ ಒಂದು ಅವಕಾಶವನ್ನ ಸರಿಯಾಗಿ ಉಪೋಯೋಗಿಸಿ ಇತಿಹಾಸ ಸೃಷ್ಟಿಸಿ ,,ಎಂದೆಂದಿಗೂ ಕುಗ್ಗದಿರು .. ಸೋಲು ನಮ್ಮನ್ನು ಕಂಡರೆ ಹೆದರಬೇಕು . ನಮ್ಮ ಮೇಲೆ ನಮಗೆ ಭರವಸೆ ಇರಬೇಕು,,,ಮಾಡುವ ಛಲ ಒಂದ ಇದ್ದರೆ ಸಾಕು.
ಪ್ರಯತ್ನವ ಬಬಿಡದಿರು .. ಶುಭವಾಗಲಿ
ಸ್ನೇಹ ಜೀವಿ
ಹೊನ್ನು ಮೇಟಿ
No comments:
Post a Comment