*==ಮಾಹಿತಿ ವೇದಿಕೆ==*
*ಬೆಂಗಳೂರು: ನಾಡ ಕಚೇರಿ ವೆಬ್‌ಸೈಟ್ ಮೂಲಕ ಸಿದ್ಧ ಪ್ರಮಾಣಪತ್ರವನ್ನು ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ಪ್ರಿಂಟ್ ಪಡೆಯುವ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿದೆ.*
*===============*
*ದೇಶದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಈ ಕುರಿತು ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಂದಿದೆ.*
*==============*
*800 ಗ್ರಾಮೀಣ ನಾಡ ಕಚೇರಿಗಳಿಂದ ಕಂದಾಯ ಇಲಾಖೆ ಪ್ರತಿ ವರ್ಷ ಸುಮಾರು 1 ಕೋಟಿ ಜಾತಿ ಪ್ರಮಾಣಪತ್ರ, ಆದಾಯ ಹಾಗೂ ವಾಸಸ್ಥಳ ಪ್ರಮಾಣಪತ್ರಗಳನ್ನು ವಿತರಿಸುತ್ತಿದೆ.*
*=============*
*ನಾಡ ಕಚೇರಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಮಾಣಪತ್ರ ಪ್ರಿಂಟ್ ಪಡೆಯಲು ಲಿಂಕ್*
www.nadakacheri.karnataka.gov.in
*==ಮಾಹಿತಿ ವೇದಿಕೆ==*
No comments:
Post a Comment