ಅರಿಯದ ಮಾಡಿದ ತಪ್ಪುಗಳಿಗೆ ಏಷ್ಟೋ ಜೀವಿಗಳು ಮನನೊಂದು ಹೇಳಿಕೊಳ್ಳದೆ ಚಿಂತೆಯ ಚಿತೆಯಲ್ಲಿ ಬೆಂದು ಹೋಗಿವೆ ,ತಿಳಿದು ತಿಳಿಯದೆ ಆಡಿದ ಮಾತಿನಿಂದ ಹಗಲಿದ ಜೀವಿಗಳು ಜೀವನವೆ ಬೇಡವೆಂದು ದೂರವಾಗಿವೆ ,,ನಮಗೆ ಚಿಕ್ಕ ವಿಷಯ ಇರಬಹುದು ಆದರೆ ಇನ್ನೊಬ್ಬರ ಮನಸ್ಸಿಗೆ ವಾಸಿಯಾಗದ ಗಾಯಗಳು ,ಜೀವನದ ಪ್ರಮುಖ ಘಟ್ಟ ಈ ಪ್ರಾಯ ,ಸ್ನೇಹಿತರ ಜೀವನದಲ್ಲಿ ಸರ್ವ ಸಾಮಾನ್ಯ,ತುಂಟಾಟಗಳ ಮಧ್ಯ ಬಿರುಕು ಬಂದರೆ ಜೋಡಿಸೊದು ತುಂಬಾ ಕಷ್ಟ ,ಇಬ್ಬರ ಗೆಳೆಯರ ಮದ್ಯ ಬಿರುಕು ಬಂದಾಗ ಉಳಿದ ಗೆಳಯರ ಪಾಡು ಅಗೋತಿಯೇ ಸರಿ ,,ಎಲ್ಲರು ಅರಿತು ತಿಳಿಯ ಬೇಕಾದ ಸಂಗತಿ ಎಂದರೆ ಮಾತು ಬೆಳ್ಳಿ ಮೌನ ಬಂಗಾರ ,,,ಮೌನದ ಹಿಂದೆ ಸಾವಿರ ದುಃಖ ವನ್ನು ಅಡಗಿಸಬಹುದು ... ಇರುವರಿಗೂ ಅವರ ಬೆಲೆ ಯಾರಾಗು ಗೊತ್ತಾಗಲ್ಲ ಬಿಟ್ಟ ಹೋದ ಮೇಲೆ ಅವರ ಮೌಲ್ಯ ಗೊತ್ತಾಗೊದು ,,ನಮ್ಮ ಜೀವನದಲ್ಲಿ ಎಷ್ಟೋ ವ್ಯಕ್ತಿಗಳು ಬರತಾರೆ ಆದರೆ ಅವರ ಕೊನೆವರಿಗೆ ಕಾಪಾಡಕೊಳ್ಳದ ತುಂಬಾ ಕಷ್ಟ, ಯಾರು ವೆಸ್ಟ್ ಪೇಪರ್ ಅಲ್ಲ ,,ಇವತ್ತಿನ ವೆಸ್ಟ್ ಪೇಪರ್ ನಾಳೆ ಗಾಳಿ ಪಟವಾಗಿ ಹಾರಾಡುವಾಗ ನಾವು ತಲೆ ಎತ್ತಿ ನೋಡಬೇಕಾಗುತ್ತದೆ ,,,ಯಾರೇ ನಿಮಗೆ ಹೀಯಾಳಿಸಿದರು ಪರವಾಗಿಲ್ಲ ಅದನ್ನ ಮರೆತು ನಿಮ್ಮ ಗುರಿಯತ್ತ ಗಮನಿಸಿ ,ಮುಂದೆ ಒಂದ ದಿನ ನಿಮ್ಮ ಅತ್ತಿರ ಬಂದೆ ಬರತಾರೆ,,,
ನೊಂದು ಜೀವನದಲ್ಲಿ ಕೊರಗುವುದಕ್ಕಿಂತ ಏನಾದರು ಸಾಧಿಸಬೇಕು ,,ಸಿಗುವ ಒಂದ ಅವಕಾಶವನ್ನ ಸರಿಯಾಗಿ ಉಪಯೋಗಿಸಿ . ನಗುವೇ ಜೀವನ ಒಲವೆ ಮಂದಾರ ,ನಾಲ್ಕು ಗೊಡೆ ಮಧ್ಯ ಕೊರಗುವದಕ್ಕಿಂತ ಏನಾದರೂ ಸಾಧಿಸಿ ,ಹೆತ್ತ ತಂದೆ-ತಾಯಿಗೆ ಒಳ್ಳೆ ಮಕ್ಕಳಾದರೆ ಸಾಕು ,,ಮೂರನೆಯವರ ಬಗ್ಗೆ ಚಿಂತೆ ಮಾಡಿದರೆ ವ್ಯರ್ತ ,,
ಹೊನ್ನು ಮೇಟಿ




No comments:
Post a Comment